ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಎನ್ ಡಿಎ ಮೈತ್ರಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟುಮಾಡುವ ಸಲುವಾಗಿ ಸಮರ್ಥನೆಗಾಗಿ ಸಂಪರ್ಕ್ ಎಂಬ ಅಭಿಯಾನವನ್ನು ಆರಂಭಿಸಲು ಬಿಜೆಪಿ ನಿರ್ಧರಿಸಿದೆ. <br /> <br />Bharatiya Janata Party (BJP) President Amit Shah will start an initiative named 'Sampark for Samarthan' to let people know about the achievements of Prime Minister Narendra Modi-led National Democratic Alliance (NDA) government in the last four years. <br />